ಮಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರು ಮಂಗಳೂರು ಸುದರ್ಶನ್ ಜೀ ಇಂದು ಇಹಲೋಕ ತ್ಯಜಿಸಿದ್ದಾರೆ.
ಹಿಂದೂ ಸೇವಾ ಪ್ರತಿಷ್ಠಾನದ ಕಾರ್ಯದಲ್ಲಿ ಇವರ ಸೇವೆ ಅಮೋಘವಾಗಿತ್ತು.
ಅನೇಕ ನಾಯಕ ನಿರ್ಮಾಣದಲ್ಲಿ ಇವರ ಪಾತ್ರ ಬಹುಮುಖ್ಯವಾಗಿದ್ದು, ರಾಜ್ಯದ ಪ್ರಮುಖ ಬಿಜೆಪಿ ನಾಯಕರು ಇವರ ಗರಡಿಯಲ್ಲಿ ಪಳಗಿದವರು. ಇವರ ಅಗಲುವಿಗೆ ಸಂಘ ಸಂತಾಪ ಸೂಚಿಸಿದೆ.