Tuesday, January 21, 2025
ಸುದ್ದಿ

ಜೆಇಇ ಮೈನ್ಸ್ 2019 ಫಲಿತಾಂಶ: ವಿವೇಕಾನಂದ ಪದವಿ ಪೂರ್ವಕಾಲೇಜಿನ ಅತ್ಯುನ್ನತ ಸಾಧನೆ – ಕಹಳೆ ನ್ಯೂಸ್

ರಾಷ್ಟ್ರ ಮಟ್ಟದ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ತೋರುವುದರ ಮೂಲಕ ಯಶಸ್ಸಿನ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.

ವಿದ್ಯಾರ್ಥಿಗಳಾದ – 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆಶಿಶ್ ಶ್ಯಾಮ್ ಎಚ್ (97.79)

ದೇವಿಪ್ರಸಾದ್ (96)

ಪಿ. ಆದಿತ್ಯ ಶಂಕರ್

ವಂದಿತಾ

ಅರವಿಂದ ಕೃಷ್ಣ ಯು

ಅಕ್ಷಯ್

ಮನೋಜ್ ಎಸ್.ಸಿ

ಸುಪ್ರೀತ್ ಶೆಣೈ ಎಂ

ಶ್ರೀನಂದ ಪಿ

ಜಯಕೃಷ್ಣ ಭಟ್ ಕೆ

ಮಧುಶ್ರೀ

 ಅರವಿಂದ್ ವಿಭಾಸ್

ನಿಶ್ಮಿತಾ ಡಿ.ಕೆ

ಸುರಕ್ಷಾ ಡಿ.ಪಿ

ಪ್ರಮೋದ್

ವಿದ್ಯಾರ್ಥಿಗಳಾದ ಆಶಿಶ್ ಶ್ಯಾಮ್ ಎಚ್ (97.79) ದೇವಿಪ್ರಸಾದ್ (96), ಪಿ. ಆದಿತ್ಯ ಶಂಕರ್, ವಂದಿತಾ, ಅರವಿಂದ ಕೃಷ್ಣ ಯು, ಅಕ್ಷಯ್, ಮನೋಜ್ ಎಸ್.ಸಿ, ಸುಪ್ರೀತ್ ಶೆಣೈ ಎಂ, ಶ್ರೀನಂದ ಪಿ, ಜಯಕೃಷ್ಣ ಭಟ್ ಕೆ, ಮಧುಶ್ರೀ, ಅರವಿಂದ್ ವಿಭಾಸ್, ನಿಶ್ಮಿತಾ ಡಿ.ಕೆ, ಸುರಕ್ಷಾ ಡಿ.ಪಿ, ಪ್ರಮೋದ್ ಮೊದಲಾದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.

ಸುಮಾರು 150 ವಿದ್ಯಾರ್ಥಿಗಳು ಜೆಇಇ ಪರೀಕ್ಷೆಯನ್ನು ಬರೆದಿರುತ್ತಾರೆ. ಇದರಲ್ಲಿ ಶೇ.70 ಕ್ಕೂ ಅಧಿಕ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಇನ್ನೂ ಹೆಚ್ಚಿನ ಫಲಿತಾಂಶ ನಿರೀಕ್ಷಿಸಲಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.