Monday, January 20, 2025
ಸುದ್ದಿ

ಗುತ್ತಿಗಾರು ಸಮೀಪದ ವಳಲಂಬೆ ಶ್ರೀ ಮಹಾವಿಷ್ಣು ದೈವಸ್ಥಾನ ಬಳಿ ಕೆರೆಗೆ ಬಿದ್ದ ಕಾಡುಕೋಣದ ಮರಿ – ಕಹಳೆ ನ್ಯೂಸ್

ಗುತ್ತಿಗಾರು ಸಮೀಪದ ವಳಲಂಬೆ ಶ್ರೀ ಮಹಾವಿಷ್ಣು ದೈವಸ್ಥಾನ ಬಳಿ ಇರುವ ದೈವಸ್ಥಾನದ ಕೆರೆಗೆ ಕಾಡುಕೋಣದ ಮರಿ ಬಿದ್ದ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಮರಿ ಕಾಡುಕೊಣ ಬಿದ್ದಿದೆ. ಈ ಭಾಗದಲ್ಲಿ ಕಾಡುಕೋಣಗಳ ಸಂಚಾರ ಹೆಚ್ಚಿದ್ದು ಆಕಸ್ಮಿಕವಾಗಿ ಬಾವಿಗೆ ಬಿದ್ದಿರಿಬಹುದೆಂದು ಅಂದಾಜಿಸಲಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ರಕ್ಷಣೆಯ ಕಾರ್ಯಚರಣೆ ಮಾಡಿದ್ದಾರೆ. ಈ ವೇಳೆ ನೂರಾರು ಮಂದಿ ಕುತೂಹಲದಿಂದ ವೀಕ್ಷಿಸಿದ್ರು.

ಜಾಹೀರಾತು

ಜಾಹೀರಾತು
ಜಾಹೀರಾತು