Recent Posts

Sunday, January 19, 2025
ಸುದ್ದಿ

CBSE 10ನೇ ತರಗತಿಯ ಫಲಿತಾಂಶ ಪ್ರಕಟ – ಕಹಳೆ ನ್ಯೂಸ್

ಕೇರಳದ ಭಾವನಾ ಶಿವದಾಸ್ 500ಕ್ಕೆ 499 ಅಂಕ ಗಳಿಸಿ ದೇಶಕ್ಕೆ ನಂಬರ್ 1

19ನೇ ಸಾಲಿನ 10ನೇ ತರಗತಿಯ ಸಿಬಿಎಸ್‍ಸಿ ರಿಸಲ್ಟ್ ಹೊರಬಿದ್ದಿದೆ. 17,74,299 ವಿದ್ಯಾರ್ಥಿಗಳ ಪೈಕಿ 17,61,078 ಪರೀಕ್ಷೆ ಬರೆದಿದ್ರು. ಈ ಪೈಕಿ 16,04,428 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ಒಟ್ಟು ಶೇ. 91.10 ರಷ್ಟು ಫಲಿತಾಂಶ ಬಂದಿದೆ. ಕೇರಳದ ಭಾವನಾ ಶಿವದಾಸ್ 500ಕ್ಕೆ 499 ಅಂಕ ಗಳಿಸುವ ಮೂಲಕ ಇಡೀ ದೇಶಕ್ಕೆ ನಂಬರ್ 1 ಅಗಿದ್ದಾರೆ! ಇನ್ನುಳಿದಂತೆ ಶೇ. 99 ಫಲಿತಾಂಶದ ಮೂಲಕ ಚೆನ್ನೈ ಎರಡನೇ ಸ್ಥಾನ ಹಾಗೂ ಶೇ. 95.89 ಫಲಿತಾಂಶದ ಮೂಲಕ ಅಜ್ಮೀರ್ ತೃತೀಯ ಸ್ಥಾನ ಪಡೆದುಕೊಂಡಿದೆ. ಮಾರ್ಚ್ 29ರ ತನಕ ಸಿಬಿಎಸ್‍ಸಿ ಪರೀಕ್ಷೆಗಳು ನಡೆದಿದ್ವು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು