Thursday, January 23, 2025
ಸುದ್ದಿ

ಪುಲ್ವಾಮಾದಲ್ಲಿ ಮತ್ತೆ ಉಗ್ರರ ಅಟ್ಟಹಾಸ – ಕಹಳೆ ನ್ಯೂಸ್

SRINAGAR, KASHMIR, INDIA - DECEMBER 9: Indian army troopers carry their weapons after a gun battle between Indian armed forces and militants on December 9, 2018 in the outskirts of Srinagar, the summer capital of Indian-administered Kashmir, India. Three militants, whose identity was still being ascertained, were killed in an overnight gunfight with Indian forces in Mujgund area on the outskirts of Sringar, police said. Clashes between Kashmiri youth and Indian forces were going on at several places even as authorities have suspended mobile internet services and deployed police and paramilitary forces across the city to contain anti-India protests, media reports said.(Photo by Yawar Nazir/Getty Images)

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭದ್ರತಾ ಪಡೆಗಳ ಶೋಧ ಕಾರ್ಯಾಚರಣೆ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿದಾಳಿ ನಡೆಸಿದ ಭದ್ರತಾ ಪಡೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದು, ಇನ್ನೂ ಒಬ್ಬ ಯೋಧರು ಗಾಯಗೊಂಡಿದ್ದಾರೆ. ಇನ್ನೂ ಉಗ್ರರು ಅಡಗಿಕೊಂಡಿದ್ದು, ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು