Tuesday, January 21, 2025
ಸುದ್ದಿ

ಕಡಬ ತಾಲೂಕು ರಾಮಕುಂಜ ಗ್ರಾಮದ ಮಾರಂಗ ಎಂಬಲ್ಲಿನ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ – ಕಹಳೆ ನ್ಯೂಸ್

ಕಳೆದ ಎರಡು ತಿಂಗಳಿನ ಹಿಂದೆ ನಡೆದ ಅತ್ಯಾಚಾರದ ಕೇಸ್ ಇಂದು ಪೊಲೀಸ್ ಮೆಟ್ಟಿಲೇರಿದ ಘಟನೆ ನಡೆದಿದೆ. ಕಡಬ ತಾಲೂಕು ರಾಮಕುಂಜ ಗ್ರಾಮದ ಮಾರಂಗ ಎಂಬಲ್ಲಿನ ಅಪ್ರಾಪ್ತೆಗೆ ಸ್ಥಳೀಯ ನಿವಾಸಿ ರಮೇಶ್ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದು ನಂತರ ಜೀವ ಬೆದರಿಕೆ ಒಡ್ಡಿದ್ದ ಎಂದು ಬಾಲಕಿ ಕೇಸ್ ದಾಖಲಿಸಿದ್ದಾಳೆ. ಪ್ರಸ್ತುತ ಕಡಬ ಠಾಣಾ ಪೊಲೀಸರು ಆರೋಪಿಯನ್ನು ಫೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು