Recent Posts

Monday, April 14, 2025
ಸುದ್ದಿ

ಬಿ.ಲ್. ಸಂತೋಷ್ ಭೇಟಿಯಾದ ಯುವ ಮುಖಂಡ ಸಹಜ್ ರೈ

 

ಬೆಂಗಳೂರು : ಪರಿವರ್ತನಾ ಯಾತ್ರೆ ಸಂದರ್ಭ ಬಿ.ಜೆ.ಪಿ
ಸೇರ್ಪಡೆಯಾದ ಜಯಕರ್ನಾಟಕದ ಮುಖಂಡ ಸಹಜ್ ರೈ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಹ ಸಂಫಟನಾ ಕಾರ್ಯದರ್ಶೀಯಾದ ಬಿ.ಲ್. ಸಂತೋಷ್ ಕುಮಾರ್ ರವರನ್ನು ಇತ್ತೀಚೇಗೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ಇದು ಕೇವಲ ಸಾಂದರ್ಭಿಕ ಭೇಟಿಯೇ ಅಥವಾ ಇನ್ನಾವುದೋ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆಯೆ ಎಂಬುದು ತಿಳಿದು ಬಂದಿಲ್ಲ, ಒಟ್ಟಾರೆ ಚುನಾವಣಾ ಸಂದರ್ಭದಲ್ಲಿ ಈ ಭೇಟಿ ಪುತ್ತೂರಿನ ರಾಜಕೀಯದ ಮೇಲೆ ಪರಿಣಾಮ ಬೀರಿದರು ಅಚ್ಚರಿಯಿಲ್ಲ!

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ