Monday, January 20, 2025
ಸುದ್ದಿ

ಗಗನಸಖಿ ಕಿವಿ ಕಟ್ ಮಾಡಿದ್ದ ರೌಡಿ ಶೀಟರ್ ಪೊಲೀಸರಿಗೆ ಶರಣಾದ ಅಜಯ್ ಅಲಿಯಾಸ್ ಜಾಕಿ : ಕಹಳೆ ನ್ಯೂಸ್

ರೌಡಿಶೀಟರ್ ಒಬ್ಬನ ಲವ್ ರಿಜೆಕ್ಟ್ ಮಾಡಿದ್ದಕ್ಕೆ, ಆತ ಗಗನಸಖಿ ಕಿವಿ ಕಟ್ ಮಾಡಿದ ಘಟನೆ ನಗರದ ಹೆಬ್ಬಾಳ ಬಳಿ ನಡೆದಿದೆ. ಜಾಲಹಳ್ಳಿ ರೌಡಿಶೀಟರ್ ಅಜಯ್ ಅಲಿಯಾಸ್ ಜಾಕಿ ಗಗನಸಖಿಯ ಕಿವಿ ಕಟ್ ಮಾಡಿದ ಆರೋಪಿ. ಆತ ಫೆಬ್ರವರಿಯಲ್ಲಿ, ಇಂಡಿಗೋ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿ ಕೆಲ್ಸ ಮಾಡ್ತಿದ್ದ ಯುವತಿಗೆ ಲವ್ ಪ್ರಪೊಸ್ ಮಾಡಿದ್ದ. ಆಗ ಯುವತಿ ಪ್ರಪೋಸಲ್ ರಿಜೆಕ್ಟ್ ಮಾಡಿದ್ದಳು. ನಂತರ ಆಕೆ ತನ್ನ ಮನೆಯವರಿಗೆ ತಿಳಿಸಿ ರೌಡಿ ಜಾಕಿಗೆ ವಾರ್ನಿಂಗ್ ನೀಡಿದ್ದಳು. ಇದಕ್ಕೆ ಬಗ್ಗದ ಜಾಕಿ ಯುವತಿಯ ಮನೆಗೆ ತೆರಳಿ ಕಾರ್ ಬೈಕ್ ಗ್ಲಾಸ್‍ಗಳನ್ನ ಒಡೆದು ಹಾಕಿ ಆಕೆಯ ಕಿವಿ ಕಟ್ ಮಾಡಿದ್ದ. ಇದೀಗ ರೌಡಿ ಶೀಟರ್ ಅಜಯ್ ಅಲಿಯಾಸ್ ಜಾಕಿ ಪೋಲಿಸರಿಗೆ ಶರಣಾಗಿದ್ದಾನೆ

ಜಾಹೀರಾತು

ಜಾಹೀರಾತು
ಜಾಹೀರಾತು