Tuesday, January 21, 2025
ಸುದ್ದಿ

ಹಿಂದು ಭಾವನೆಗಳ ಮೇಲೆ ಅಮೆಜಾನ್ ಪ್ರಹಾರ – ಕಹಳೆ ನ್ಯೂಸ್

ಮಹಾತ್ಮ ಗಾಂಧಿ ಚಿತ್ರವಿರುವ ಚಪ್ಪಲಿ ಮಾರಾಟಕ್ಕೆ ತೊಡಗಿ, ಭಾರತೀಯರಿಂದ ಮಂಗಳಾರತಿ ಗಿಟ್ಟಿಸಿಕೊಂಡಿದ್ದ ಅಮೆಜಾನ್ ಆನ್‍ಲೈನ್ ಮಾರಾಟ ಜಾಲ, ಒಂದಲ್ಲಾ ಒಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇದೆ. ಈಗ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಮನೆಹಾಳು ಕೆಲಸಕ್ಕೆ ಕೈ ಹಾಕಿದೆ. ಶೌಚಾಲಯಗಳಿಗೆ ಬಳಸುವಂತಹ ಟೈಲ್ಸ್ ಮತ್ತು ಮ್ಯಾಟ್‍ಗಳ ಮೇಲೆ ಹಿಂದೂ ದೇವರ ಚಿತ್ರ ಹಾಕಿ, ಅಮೆಜಾನ್ ಭಾರತೀಯರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತಂತೆ ಗರಂಗೊಂಡಿರುವ ಸಂಸದೆ ಶೋಭಾ ಕರಂದ್ಲಾಜೆ ಹಿಂದು ಭಾವನೆಗಳು ಮಾರಾಟಕ್ಕಿಲ್ಲ, ಬಾಯ್ಕಾಟ್ ಮಾಡಿ ಮತ್ತು ಪಿಟಿಶನ್‍ಗೆ ಸಹಿ ಮಾಡುವಂತೆ ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು