Monday, January 20, 2025
ಸುದ್ದಿ

ಕುಕ್ಕೇ ಸುಬ್ರಹ್ಮಣ್ಯ ; ನಮ್ಮ ಸುಬ್ರಹ್ಮಣ್ಯ ತಂಡದ ಸದಸ್ಯರಿಂದ ಸ್ವಚ್ಛತಾ ಕಾರ್ಯ – ಕಹಳೆ ನ್ಯೂಸ್

ಇಂದು ಬೆಳಗ್ಗೆ ಸಮಯ 6.30ರಿಂದ 9.30ರವರೆಗೆ ದೇವರ ಗದ್ದೆ ಎಂಬಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. “ನಮ್ಮ ಸುಬ್ರಹ್ಮಣ್ಯ” ಎಂಬ ತಂಡ ಮಾಡಿಕೊಂಡು ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸುಬ್ರಹ್ಮಣ್ಯ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದೇವರ ಗದ್ದೆ ಭಾಗದಲ್ಲಿ ತುಂಬಿಕೊಂಡಿದ್ದು ಪ್ಲಾಸ್ಟಿಕ್, ಬೇರೆ ಬೇರೆ ತ್ಯಾಜ ಗಳನ್ನೂ ಇಂದು ಸ್ವಚ್ಛ ಗೊಳಿಸಿದರು. ಮುಖ್ಯವಾಗಿ ರಮೇಶ್, ಸೂರ್ಯ,ರತನ್,ಸ್ಮರನ್,ಸಂದೀಪ್,ಅವನೀಶ್, ಸುದರ್ಶನ್,ಅಶ್ವಥ್,ರಾಮಚಂದ್ರ, ಪುರುಷೋತ್ತಮ್,ಅಕಿಲ್ ನಾಯರ್, ಶೋಬಿತ್,ಜಯೇಶ್, ಪ್ರಣವ್ ,ಹಾಗು ಪ್ರಸಾದ್. ಇವರು ಇದ್ದರು. ಒಟ್ಟು ಈ ತಂಡದಲ್ಲಿ ಹದಿನೈದು ಜನರಿದ್ದು ಎಲ್ಲರು ಉತ್ಸಾಹಿ ಯುವಕರಿದ್ದು, ಇನ್ನಷ್ಟು ಈ ತಂಡದಿಂದ ಸಮಾಜ ಸೇವೆ ನಡೆಯಲಿ.ಎಂಬುದೇ ನಮ್ಮ ಆಶಯ.