Saturday, November 23, 2024
ಸುದ್ದಿ

ಹಿಂ.ಜಾ.ವೇ ಮುಖಂಡರಿಗೆ ಬಿಗ್ ರಿಲೀಫ್ | ಅವೀನಾಶ್ ಸಹಿತ ಹಲವರ ಮೇಲಿನ ಪ್ರಕರಣ ಕೂಲಾಸೆ ಗೊಳಿಸಿದ ನ್ಯಾಯಾಲಯ

 

 

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು : ಪುರುಷರಕಟ್ಟೆ ಎಂಬಲ್ಲಿ 2014 ನಡೆದ ಘಟನೆಯೊಂದಕೆ ಸಂಬಂಧಿಸಿದ ಪುತ್ತೂರಿನ ನ್ಯಾಯಾಲಯವು ಮಹತ್ವದ ತೀರ್ಪು ನೀಡಿ, ಪ್ರಕರಣದಲ್ಲಿ ಯಾವುದೇ ಸಾಕ್ಷಿ ಆಧಾರಗಳಿಲ್ಲ ಎಂದು ಪರಿಗಣಿಸಿ ಪ್ರಕರಣವನ್ನು ಕುಲಾಸೆಗೊಳಿಸಿ ಆದೇಶಿಸಿದೆ. 

 

 

ಹಿನ್ನಲೆ :  2014 ರಲ್ಲಿ ಪುತ್ತೂರು ಠಾಣಾ ವ್ಯಾಪ್ತಿಗೆ ಬರುವ ಪುರುಷರಕಟ್ಟೆ ಎಂಬಲ್ಲಿ ಹಿಂದೂ ಜಾಗರಣಾ ವೇದಿಕೆಗೆ ಸೇರಿದ ಅವಿನಾಶ್ ಮತ್ತು ಆತನ ಜೊತೆಗಿದ್ದ ಹಿಂ.ಜಾ.ವೇ. ಕಾರ್ಯಕರ್ತರು ತಲ್ವಾರಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪುತ್ತೂರು ಠಾಣೆಯಲ್ಲಿ ಸಲೀಮ್ ಎಂಬುವವರು ದೂರು ನೀಡಿದ್ದರು. ದೂರಿನ ಅನ್ವಯ ಆರೋಪಿಗಳಾ ಹಿಂ.ಜಾ.ವೇ. ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನಂತರ ಜಾಮೀನಿನ ಮೇಲೆ ಆರೋಪಿಗಳು ಬಿಡುಗಡೆಯಾಗಿದ್ದರು, ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ನ್ಯಾಯಾಲಯವು ಸದ್ರಿ ಪ್ರಕರಣದಲ್ಲಿ ಆರೋಪಿಸಿರುವದಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಪ್ರಕರಣವನ್ನು ಕುಲಾಸೆಗೊಳಿಸಿ ಆರೋಪಿಗಳನ್ನು ದೋಶಮುಕ್ತಗೊಳಿಸಿ ಆದೇಶಿಸಿದೆ. ಆರೋಪಿಗಳ ಪರ ನ್ಯಾಯವಾದಿ ಕುಮಾರನಾಥ್ ವಾದಿಸಿದರು.

Leave a Response