Monday, January 20, 2025
ಸುದ್ದಿ

ಬೆಂಗಳೂರಲ್ಲಿ ನಡೆದ ಟಿಸಿಎಸ್ ವಿಶ್ವ ಕಪ್ ನಲ್ಲಿ ಕಡಬದ ಯುವಕನೋರ್ವನ ಸಾಧನೆ – ಕಹಳೆ ನ್ಯೂಸ್

ಬೆಂಗಳೂರಲ್ಲಿ ನಡೆದ ಟಿಸಿಎಸ್ ವಿಶ್ವ ಕಪ್ 10 ಕಿಲೋಮೀಟರ್‌ನಲ್ಲಿ ಕಡಬದ ಯುವಕನೋರ್ವ ಸಾಧನೆ ಮಾಡಿದ್ದಾರೆ. ಟೈಟಾನ್ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹರೀಶ್ ಎಂಬುವವರು 58 ನಿಮಿಷಗಳಲ್ಲಿ 10 ಕಿಮೀಟರ್ ಕ್ರಮಿಸಿ ಸಾಧನೆ ಮಾಡಿದ್ದಾರೆ. ಇವರು ಕಡಬದ ಕೋಣಾಜೆ ನಿವಾಸಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು