Tuesday, January 21, 2025
ಸುದ್ದಿ

ಆರ್‌ಎಸ್‌ಎಸ್ ದಕ್ಷಿಣ ಕರ್ನಾಟಕದ ಜವಬ್ದಾರಿಗಳ ನೂತನ ನಿಯುಕ್ತಿ – ಕಹಳೆ ನ್ಯೂಸ್

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂದ್ರೆ ಆರ್‌ಎಸ್‌ಎಸ್ ನ ಪದಾಧಿಕಾರಿಗಳ ಬದಲಾವಣೆಯ ಘೋಷಣೆ ಇತ್ತೀಚಿಗಷ್ಟೇ ಪುತ್ತೂರಿನಲ್ಲಿ ಸಮರೋಪಗೊಂಡ ಓಟಿಸಿಯಲ್ಲಿ ನಡೆದಿದೆ.

ಕೃಷ್ಣಪ್ರಸಾದ್ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ಆಗಿ ಜವಬ್ದಾರಿಯನ್ನು ಪಡೆದುಕೊಂಡಿದ್ದಾರೆ. ಗಿರೀಶ್ ಪ್ರಾಂತ ಘೋಷ್ ಪ್ರಮುಖ, ಅವಿನಾಶ್ ಪ್ರಾಂತ ಕಾರ್ಯಾಲಯ ಪ್ರಮುಖ, ಮೋನಪ್ಪ ಧರ್ಮ ಜಾಗರಣ ಪ್ರಾಂತ ಪ್ರಮುಖ್, ಸುರೇಶ್ ಮುಂಗಳೂರು ವಿಭಾಗ ಪ್ರಚಾರಕ್ ಹಾಗೂ ಉಮೇಶ್ ಅವರು ಬೆಂಗಳೂರು ಉತ್ತರ ವಿಭಾಗ ಪ್ರಚಾರಕ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಳಿದಂತೆ ಇತರರ ಜವಬ್ದಾರಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು