Sunday, January 19, 2025
ಸುದ್ದಿ

ವಿಶ್ವಹಿಂದೂ ಪರಿಷದ್ ನ ಆಶ್ರಯದ ಗುರುಕೃಷ್ಣ ಚಾರಿಟೇಬಲ್ ಟ್ರಸ್ಟ್ ಗೆ 25000/- ದೇಣಿಗೆ ನೀಡಿದ ಬಿಜೆಪಿ ಮುಖಂಡ ಅಶೋಕ್ ರೈ

 

ಪುತ್ತೂರು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಇದರ ವತಿಯಿಂದ ಸಂಪ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಗುರುಕೃಷ್ಣ ಚಾರಿಟೇಬಲ್ ಟ್ರಸ್ಟ್ ಗೆ ಉದ್ಯಮಿ,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು 25000 ರೂಪಾಯಿಗಳ ದೇಣಿಗೆಯನ್ನು ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ದರ್ಭೆಯ ಕಛೇರಿಯಲ್ಲಿ ಹಸ್ತಾಂತರಿಸಿದರು .ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಗೌರವಾದ್ಯಕ್ಷ ಯು.ಪೂವಪ್ಪ,ಬಜರಂಗದಳದ ದಕ್ಷಿಣ ಪ್ರಾಂತ ಗೋ ರಕ್ಷಾ ಪ್ರಮುಖ್ ಪ್ರಮುಖ್ ಮುರಳೀಕ್ರಷ್ಣ ಹಸಂತಡ್ಕ,ವಿಹಿಂಪ ಪುತ್ತೂರು ಜಿಲ್ಲಾದ್ಯಕ್ಷ ಡಾ.ಪ್ರಸನ್ನ,ವಿಹಿಂಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಬಿಎಸ್,ವಿಹಿಂಪ ಮಾಜಿ ಪುತ್ತೂರು ಪ್ರಖಂಡ ಅಧ್ಯಕ್ಷ ಕ್ರಷ್ಣಪ್ರಸಾದ್ ಬೆಟ್ಟ,ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ಮೊಟ್ಟೆತ್ತಡ್ಕ,ಚಂದ್ರ ಸಿಂಹವನ,ಪ್ರವೀಣ್ ಕ್ರಷ್ಣ ಹಸಂತಡ್ಕ, ಮಾಸ್ಟರ್ ಅರ್ಪಣ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response