ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್‌ನ ಗಾಂಧಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಗಾಂಧಿನಗರ ಕ್ಷೇತ್ರದಲ್ಲಿ ಒಟ್ಟು 17 ಮಂದಿ ಸ್ಪರ್ಧೆಯಲ್ಲಿದ್ದಾರೆ.
ಅವರಲ್ಲಿ ಕಾಂಗ್ರೆಸ್‌ನಿಂದ ಡಾ. ಸಿ. ಜೆ. ಚಾವ್ಡ ಮತ್ತು ಬಿಎಸ್‌ಪಿಯಿಂದ ಜಯೇಂದ್ರ ಕರಶ್ಣಭಾಯ್ ರಾಥೋಡ್ ಇಬ್ಬರು ಕೂಡ ಅಮಿತ್ ಶಾಗೆ ಪೈಪೋಟಿ ನೀಡಿದ್ದರೂ, ತೀವ್ರ ಸ್ಪರ್ಧೆ ಒಡ್ಡಲು ಸಾಧ್ಯವಾಗಿಲ್ಲ.
ಉಳಿದಂತೆ ದೇಶಾದ್ಯಂತ ಒಟ್ಟಾರೆ ಆರಂಭಿಕ ಟ್ರೆಂಡ್ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದೆ.
ಬಿಜೆಪಿ 133, ಕಾಂಗ್ರೆಸ್ 41 ಕ್ಷೇತ್ರಗಳಲ್ಲಿ ಮುನ್ನಡೆ
ಕರ್ನಾಟಕ ರಿಸಲ್ಟ್: 20ಕ್ಕೂ ಹೆಚ್ಚು ಸ್ಥಾನದಲ್ಲಿ ಬಿಜೆಪಿಗೆ ಮುನ್ನಡೆ
ಮಂಡ್ಯ, ಹಾಸನ, ತುಮಕೂರು : ಪ್ರಜ್ವಲ್, ನಿಖಿಲ್ ಮುನ್ನಡೆ, ದೇವೇಗೌಡರಿಗೆ ಹಿನ್ನಡೆ
ದಾವಣಗೆರೆಯಲ್ಲಿ ಬಿಜೆಪಿಯ ಸಿದ್ದೇಶ್ವರಗೆ ಮುನ್ನಡೆ
ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ಮುನ್ನಡೆ
ಧಾರವಾಡ ಲೋಕಸಭಾ ಕ್ಷೇತ್ರ: ಪ್ರಹ್ಲಾದ್ ಜೋಶಿv/S ವಿನಯ್ ಕುಲಕರ್ಣಿ
ಬೆಂಗಳೂರು ದಕ್ಷಿಣ ಫಲಿತಾಂಶ: ತೇಜಸ್ವಿ ಸೂರ್ಯ Vs ಬಿಕೆ ಹರಿಪ್ರಸಾದ್
ಶಿವಮೊಗ್ಗ ಲೋಕಸಭಾ ಕ್ಷೇತ್ರ; ರಾಘವೇಂದ್ರ ಮುನ್ನಡೆ, ಬಂಗಾರಪ್ಪ ಹಿನ್ನಡೆ
ಕಲಬುರಗಿ ಲೋಕಸಭೆ ಕ್ಷೇತ್ರ: ಖರ್ಗೆ Vs ಜಾಧವ್ ಜಿದ್ದಾಜಿದ್ದಿ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಅನಂತ ಕುಮಾರ್ v/S ಆನಂದ ಅಸ್ನೋಟಿಕರ್
ಗೆಲುವು ಯಾರಿಗೆ?