Monday, January 20, 2025
ರಾಜಕೀಯಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯ ಮತ ಎಣಿಕೆಯ ಕ್ಷೇತ್ರವಾರು ವಿವರ – ಕಹಳೆ ನ್ಯೂಸ್

ಬಿಜೆಪಿ ವಿಜೇತ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ 7.74.285 ಭರ್ಜರಿ ಮತಗಳನ್ನು ಗಳಿಸಿದ್ದಾರೆ. ಕಾಂಗ್ರೇಸ್‍ನ ಪರಾಜಿತ ಅಭ್ಯರ್ಥಿ ಮಿಥುನ್ ರೈ 4.99.664 ಗಳಿಸಿದ್ದಾರೆ.

ಎಂಟು ವಿಧಾನ ಸಭಾ ಕ್ಷೇತ್ರವಾರು ಬಿಜೆಪಿ ಮತ್ತು ಕಾಂಗೆಸ್ ಪಕ್ಷಗಳು ಪಡೆದ ಮತಗಳು ಹೀಗಿವೆ, ಮಂಗಳೂರಿನಲ್ಲಿ ಬಿಜೆಪಿ-62.661 ಪಡೆದರೆ ಕಾಂಗ್ರೇಸ್-74.053, ಮಂಗಳೂರು ಉತ್ತರದಲ್ಲಿ ಬಿಜೆಪಿ-1.07.501 ಕಾಂಗ್ರೇಸ್-61.413 ಮಂಗಳೂರು ದಕ್ಷಿಣದಲ್ಲಿ ಬಿಜೆಪಿ- 98.041 ಕಾಂಗ್ರೇಸ್-65,206 ಮುಲ್ಕಿ ಮೂಡಬಿದ್ರೆಯಲ್ಲಿ ಬಿಜೆಪಿ- 91.320 ಕಾಂಗ್ರೇಸ್- 54,065. ಬಂಟ್ವಾಳದಲ್ಲಿ ಬಿಜೆಪಿ-99.188, ಕಾಂಗ್ರೇಸ್-67,125, ಬೆಳ್ತಂಗಡಿಯಲ್ಲಿ ಬಿಜೆಪಿ- 1.06.673 ಕಾಂಗ್ರೇಸ್-61,913

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನಲ್ಲಿ ಬಿಜೆಪಿ- 1,02,261 ಪಡೆದರೆ ಕಾಂಗ್ರೇಸ್-57,662 ಮತಗಳನ್ನು ಗಳಿಸಿದೆ. ಸುಳ್ಯದಲ್ಲಿ ಬಿಜೆಪಿ- 1,05,109 ಕಾಂಗ್ರೇಸ್-57,950ಗಳಿಸಿದೆ. ಇನ್ನು ಅಂಚೆ ಮತಗಳಿಂದ ನಳೀನ್ ಕುಮಾರ್ ಕಟೀಲ್-1,531 ಮಿಥುನ್ ರೈ-277 ಮತಗಳನ್ನು ಪಡೆದಿದ್ದಾರೆ. ಅಸಿಂಧುಗೊಂಡ ಅಂಚೆ ಮತಗಳು-308

ಜಾಹೀರಾತು
ಜಾಹೀರಾತು
ಜಾಹೀರಾತು

7,74,285 ಮತಗಳನ್ನು ಪಡೆದುಕೊಂಡ ನಳೀನ್ ಕುಮಾರ್ ಕಟೀಲ್
2,74,621 ಭಾರೀ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಜಯಭೇರಿಗಳಿಸಿದ್ದಾರೆ. 4,99,664 ಮತಗಳನ್ನ ಪಡೆದ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈ ಹಾಗು ಒಟ್ಟು ಚಲಾವಣೆಯಾದ ಮತಗಳು 13,45,347 ಕೊನೆಯದಾಗಿ ಚಲಾವಣೆಯಾದ ನೋಟಾ ಮತಗಳು 7,389.