Recent Posts

Sunday, January 19, 2025
ಸುದ್ದಿ

ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ ತಂದೆ-ಮಗಳ ವೇಶ್ಯಾವಾಟಿಕೆ ದಂಧೆ

 

ಹರಿಯಾಣ : ಮಹಿಳೆಯರಿಗೆ ಡ್ರಗ್ಸ್ ಕೊಟ್ಟು ಅವರ ಮೇಲೆ ಅತ್ಯಾಚಾರವೆಸಗಿ ಅದನ್ನು ವಿಡಿಯೋ ರೆಕಾರ್ಡ್ ಮಾಡಿದ ಆರೋಪದ ಮೇಲೆ ಹರಿಯಾಣದ ಯಮುನಾನಗರದಲ್ಲಿ ತಂದೆ-ಮಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಮಹಿಳೆ, ಎಲ್ಲರ ಜೊತೆ ಸ್ನೇಹ ಸಂಪಾದಿಸಿ ಮನೆಗೆ ಕರೆಯುತ್ತಿದ್ಲು. ಅಲ್ಲಿ ಅವರಿಗೆ ಡ್ರಗ್ಸ್ ಬೆರೆಸಿದ ತಿನಿಸುಗಳನ್ನು ಕೊಡುತ್ತಿದ್ಲು. ನಂತರ ತಂದೆ, ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಿದ್ದ. ಅದನ್ನೆಲ್ಲ ವಿಡಿಯೋ ಮಾಡಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ರು. ಬೆದರಿಸಿ ಮಹಿಳೆಯರನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ರು. ಈ ನೀಚ ಕೃತ್ಯದಿಂದ್ಲೇ ತಂದೆ-ಮಗಳು ಹಣ ಸಂಪಾದನೆಗೆ ಇಳಿದಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇಶ್ಯಾವಾಟಿಕೆಗೆ ಒಪ್ಪದೇ ಇದ್ರೆ ವಿಡಿಯೋವನ್ನು ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸುತ್ತಿದ್ರು. ಬಡ ಹೆಣ್ಣುಮಕ್ಕಳೇ ಇವರ ಟಾರ್ಗೆಟ್ ಆಗಿತ್ತು. ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ಸಂತ್ರಸ್ಥ ಮಹಿಳೆಯರಿಂದ್ಲೇ ಹಣ ವಸೂಲಿ ಕೂಡ ಮಾಡಿದ್ದಾರೆ.

Leave a Response