Recent Posts

Sunday, January 19, 2025
ಸಿನಿಮಾಸುದ್ದಿ

ಆಗಸ್ಟ್ 15ಕ್ಕೆ ಪ್ರಭಾಸ್ ಪ್ರಾಭಾವಳಿ ಪ್ರಾರಂಭ – ಕಹಳೆ ನ್ಯೂಸ್

ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷೆಯ, ಭಾರತದ ಬಿಗ್ಗೆಸ್ಟ್ ಆ್ಯಕ್ಷನ್ ಥ್ರಿಲ್ಲರ್ ‘ಸಾಹೋ’ ಈ ಬಾರಿಯ ಸ್ವಾತಂತ್ರ್ಯ ದಿನಕ್ಕೆ ಜಗತ್ತಿನಾದ್ಯಂತ ಬರೋಬ್ಬರಿ ಹತ್ತು ಸಾವಿರ ಚಿತ್ರ ಮಂದಿರಗಳಲ್ಲಿ ಭರ್ಜರಿಯಾಗಿ ತೆರೆಕಾಣಲಿದೆ.
ಮೊನ್ನೆ ತಾನೆ ಚಿತ್ರದ ಮೊದಲ ಪೋಸ್ಟರನ್ನು ರಿಲೀಸ್ ಮಾಡಿದ್ದ ಪ್ರಭಾಸ್ ಇದೀಗ ದ್ವಿತೀಯ ಪೊಸ್ಟರ್ ರಿಲೀಸ್ ಆಗಿದೆ. ಇದರಲ್ಲಿ ಪ್ರಭಾಸ್ ಬೈಕ್ ಚೇಸಿಂಗ್‍ನಲ್ಲಿರುವ ಆ್ಯಕ್ಷನ್ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಂಡ ಒಂದೇ ಗಂಟೆಯಲ್ಲಿ 48ಸಾವಿರ ಲೈಕ್ಸ್ ಗಳನ್ನು ಗಿಟ್ಟಿಸಿಕೊಂಡಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು