Sunday, January 19, 2025
ಸುದ್ದಿ

ಬೈಕ್ ಬೈಕ್ ಡಿಕ್ಕಿ: ಸವಾರನ ಮೇಲೆ ಹರಿದ ಬಸ್ – ಕಹಳೆ ನ್ಯೂಸ್

ಪಡುಬಿದ್ರೆ ಸಮೀಪದ ಬೆಳ್ಮಣ್ಣಿನ ಜಂತ್ರದಲ್ಲಿ ಅಪರಾಹ್ನ ಭೀಕರ ಅಫಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ಸೂಡ ನಿವಾಸಿ ದಿನೇಶ ಆಚಾರ್ಯ ಎಂದು ಪತ್ತೆ ಹಚ್ಚಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಗುರುತು ಹಿಡಿಯಲಾರದಷ್ಟು ತಲೆ ಭಾಗ ಛಿದ್ರಗೊಂಡಿದೆ. ಬೈಕು-ಬೈಕು ಡಿಕ್ಕಿಯಾಗಿ ರಸ್ತೆಗೆ ಉರುಳಿದ ಬೈಕ್ ಸವಾರನ ತಲೆ ಮೇಲಿಂದ ಬಸ್ ಚಲಿಸಿದ ಪರಿಣಾಮ ದಿನೇಶ ಆಚಾರ್ಯ ಇಹಲೋಕ ತ್ಯಜಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು