Monday, January 20, 2025
ಸಿನಿಮಾಸುದ್ದಿ

ರವಿಚಂದ್ರನ್ ಮಗಳ ಆರತಕ್ಷತೆಯಲ್ಲಿ ತಾರೆಯರ ದಂಡು – ಕಹಳೆ ನ್ಯೂಸ್

ಕ್ರೇಝಿ ಸ್ಟಾರ್ ರವಿಚಂದ್ರನ್ ಅವರ ಸುಪುತ್ರಿ ಗೀತಾಂಜಲಿ ಉದ್ಯಮಿ ಅಜಯ್‍ಯನ್ನು ವರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ನಡೆದ ಆರತಕ್ಷತೆ ಕಾರ್ಯಕ್ರಮಕ್ಕೆ ಸಿನೆಮಾ ಹಾಗೂ ರಾಜಕೀಯ ಮುಖಂಡರು ಆಗಮಿಸಿ, ನವ ಜೋಡಿಗಳಿಗೆ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು