Sunday, January 19, 2025
ಯಕ್ಷಗಾನ / ಕಲೆಸುದ್ದಿ

Breaking News : ಅಲ್ಪಕಾಲದ ಅಸೌಖ್ಯದಿಂದ ಹಿರಿಯ ಯಕ್ಷಗಾನ ಕಲಾವಿದ, ಗಣೇಶ ಕಲಾವೃಂದ ಪೈವಳಿಕೆಯ ಸ್ಥಾಪಕ ದೇವಕಾನ ಕೃಷ್ಣ ಭಟ್ ನಿಧನ – ಕಹಳೆ ನ್ಯೂಸ್

ಬಾಯಾರು : ನಿವೃತ್ತ ಅಧ್ಯಾಪಕ, ಹಿರಿಯ ಯಕ್ಷಗಾನ ಕಲಾವಿದ, ಗಣೇಶ ಕಲಾವೃಂದ ಪೈವಳಿಕೆಯ ಸ್ಥಾಪಕ ದೇವಕಾನ ಕೃಷ್ಣ ಭಟ್ ಅವರು ಅಲ್ಪಕಾಲದ ಅಸೌಖ್ಯದಿಂದ ರಾತ್ರಿ 1-30 ಕ್ಕೆ ನಿಧನರಾಗಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಗಾನ ರಂಗದಲ್ಲಿ ಇವರ ಸೇವೆ ಅವಿಸ್ಮರಣೀಯ. ಇವರ ಅಗಲುವಿಕೆ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ.