Recent Posts

Tuesday, January 21, 2025
ಸುದ್ದಿ

ಪ್ರಕಟವಾಯಿತು ಸುಳ್ಯ ನಗರ ಸಭೆ ಚುನಾವಣಾ ಫಲಿತಾಂಶ : ಯಾರಿಗೆ ಗೆಲುವು..? : ಯಾರಿಗೆ ಸೋಲು..? – ಕಹಳೆ ನ್ಯೂಸ್

ಸುಳ್ಯ  : ಸುಳ್ಯ ನಗರ ಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. 20 ವಾರ್ಡುಗಳ ಚುನಾವಣೆಯ ಫಲಿತಾಂಶ ಈ ರೀತಿಯಿದೆ.
1ನೇ ವಾರ್ಡ್: ದುಗಲಡ್ಕ
ಬಿಜೆಪಿ ಅಭ್ಯರ್ಥಿ ಶಶಿಕಲಾ ಗೆಲುವು
2ನೇ ವಾರ್ಡ್: ಕೊಯಿಕುಳಿ
ಬಿಜೆಪಿ ಅಭ್ಯರ್ಥಿ ಬಾಲಕೃಷ್ಣ ರೈ ಗೆಲುವು
3 ನೇ ವಾರ್ಡ್
ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಭಟ್ ಗೆಲುವು
4 ನೇ ವಾರ್ಡ್
ಬಿಜೆಪಿ ಅಭ್ಯರ್ಥಿ ನಾರಾಯಣ ಪಿ ಆರ್ ಗೆಲುವು
5 ನೇ ವಾರ್ಡ್
ಬಿಜೆಪಿ ಅಭ್ಯರ್ಥಿ ಬುದ್ಧ ನಾಯ್ಕ್ ಗೆಲುವು
6 ನೇ ವಾರ್ಡ್
ಕಾಂಗ್ರೆಸ್ ಅಭ್ಯರ್ಥಿ ಧೀರಾ ಕ್ರಾಸ್ತಾ ಗೆಲುವು
7 ನೇ ವಾರ್ಡ್
ಬಿಜೆಪಿ ಅಭ್ಯರ್ಥಿ ಕಿಶೋರಿ ಶೇಟ್ ಗೆಲುವು
9 ನೇ ವಾರ್ಡ್
ಬಿಜೆಪಿ ಅಭ್ಯರ್ಥಿ ಪೂಜಿತಾ ಗೆಲುವು
10 ನೇ ವಾರ್ಡ್
ಬಿಜೆಪಿ ಅಭ್ಯರ್ಥಿ ವಿನಯ ಕುಮಾರ್ ಕಂದಡ್ಕ ಗೆಲುವು
11 ನೇ ವಾರ್ಡ್
ಬಿಜೆಪಿ ಅಭ್ಯರ್ಥಿ ಸುಧಾಕರ ಗೆಲುವು
12ನೇ ವಾರ್ಡ್
ಕಾಂಗ್ರೆಸ್ ಅಭ್ಯರ್ಥಿ ವೆಂಕಪ್ಪ ಗೌಡ ಗೆಲುವು
13 ನೇ ವಾರ್ಡ್
ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ರಿಯಾಜ್ ಕಟ್ಟೆಕಾರ್ ಗೆಲುವು
14 ನೇ ವಾರ್ಡ್
ಬಿಜೆಪಿ ಅಭ್ಯರ್ಥಿ ಸುಶೀಲ ಗೆಲುವು
15 ನೇ ವಾರ್ಡ್
ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಶರೀಫ್ ಕಂಠಿ ಗೆಲುವು
16 ನೇ ವಾರ್ಡ್
ಬಿಜೆಪಿ ಅಭ್ಯರ್ಥಿ ಪ್ರಮಿತಾ ಗೆಲುವು
17 ನೇ ವಾರ್ಡ್
ಪಕ್ಷೇತರ ಅಭ್ಯರ್ಥಿ ಉಮ್ಮರ್ ಬಿ ಗೆಲುವು
19 ನೇ ವಾರ್ಡ್
ಬಿಜೆಪಿ ಅಭ್ಯರ್ಥಿ ಶಿಲ್ಪಾ ಗೆಲುವು
20 ನೇ ವಾರ್ಡ್
ಬಿಜೆಪಿ ಅಭ್ಯರ್ಥಿ ಸರೋಜಿನಿ ಗೆಲುವು

ಒಟ್ಟು
ಬಿಜೆಪಿ – 14 ಸ್ಥಾನ
ಕಾಂಗ್ರೆಸ್ – 4 ಸ್ಥಾನ
ಪಕ್ಷೇತರ – 2 ಸ್ಥಾನ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು