Friday, January 24, 2025
ಸುದ್ದಿ

ಮರೆಯದ ಹಾಡು -2019 ಸುಮಧುರ ಗೀತೆಗಳ ರಸದೌತಣ – ಕಹಳೆ ನ್ಯೂಸ್

ಮಾಣಿ ; ದಾಸಕೋಡಿ ಕಲಾಶ್ರಯದ ಆಶ್ರಯದಲ್ಲಿ. ಕಶೆಕೋಡಿ ಸೂರ್ಯನಾರಾಯಣ ಭಟ್ ರವರ ಮುಂದಾಳತ್ವದಲ್ಲಿ. ಜೂ.1 ಶನಿವಾರ 5.30ರಿಂದ 8.00 ಗಂಟೆವರೆಗೆ ಸುಪ್ರಸಿದ್ದ ಗಾಯಕರಾದ ಡಾ. ಕಿರಣ್ ಕುಮಾರ್ ಗಾನಸಿರಿ ಮತ್ತು ತಂಡದವರಿಂದ ಕನ್ನಡ ಹಾಗು ಹಿಂದಿಯ ಹಳೆಯ ಅತಿಮಧುರ ಗೀತೆಗಳ ಮಧುರ ಸಂಗಮ ನಡೆಯಲಿದೆ. ಮನತಣಿಸುವ ಸಂಗೀತದ ರಸದೌತಣ ಸವಿಯಲು ಬನ್ನಿ ಎಂದು ಶ್ರೀಯುತ ಸತ್ಯನಾರಾಯ ಭಟ್ ಅವರು ಎಲ್ಲರನ್ನು ಪ್ರೀತಿ ಪೂರ್ವಕವಾಗಿ ಆಮಂತ್ರಿಸುತ್ತಿದ್ದರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು