Recent Posts

Monday, January 27, 2025
ಸುದ್ದಿ

ರಾತ್ರಿ ಮಲಗಿದ್ದಲ್ಲಿ ಹಾವು ಕಚ್ಚಿ ಪುಟ್ಟ ಮಕ್ಕಳಿಬ್ಬರು ದಾರುಣ ಸಾವು – ಕಹಳೆ ನ್ಯೂಸ್

ರಾಯಚೂರು: ರಾತ್ರಿ ಮಲಗಿದ್ದ ವೇಳೆ ವಿಷಕಾರಿ ಹಾವು ಕಚ್ಚಿ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಸಿಂಧನೂರಿನ ಕಡಬೂರಿನಲ್ಲಿ ನಡೆದಿದೆ.

7 ವರ್ಷದ ಮಲ್ಲಪ್ಪ ಮತ್ತು 9 ವರ್ಷದ ಕಾವ್ಯ ಹಾವು ಕಡಿತದ ವಿಷವೇರಿ ಸಾವನ್ನಪ್ಪಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ಫ‌ಲಿಸದೆ ಸಾವನ್ನಪ್ಪಿದ್ದಾರೆ. ಸಿಂಧನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು