ಆಲಾಡಿ : ಆಲಾಡಿ ವೆಂಟೆಡ್ ಡ್ಯಾಂನ ಬಳಿ ನಿಲ್ಲಿಸುತ್ತಿದ್ದ ಬೈಕ್ಗಳ ಪೆಟ್ರೋಲ್ ಕದಿಯುತ್ತಿದ್ದ ಮುಸ್ಲೀಂ ಹುಡುಗ ಇಂದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಪೆಟ್ರೋಲ್ ಕಳವಿನ ಬಗ್ಗೆ ವಿಚಾರಿಸಿದಾಗ ನಾನು ಡ್ಯಾಂಗೆ ಸ್ನಾನಕ್ಕೆ ಬಂದಿದ್ದೇನೆ ನನಗೂ ಪೆಟ್ರೋಲ್ ಕಳವಿಗೂ ಸಂಬಂಧವಿಲ್ಲ, ಎಂದಾಗ ಅನುಮಾನಗೊಂಡ ಸ್ಧಳೀಯರು ಆತನ ಗಾಡಿಯನ್ನು ಪರಿಶೀಲಿದರು, ಈ ಸಂದರ್ಭದಲ್ಲಿ ಆತನ ಗಾಡಿಯಲ್ಲಿ ಒಂದು ಬಾಟಲಿ ಪೆಟ್ರೋಲ್ ಇದ್ದು, ಇನ್ನು ಅನೇಕ ಖಾಲಿ ಬಾಟಲಿಗಳು ಪತ್ತೆಯಾಗಿದೆ. ಅಲ್ಲದೆ ಪೆಟ್ರೋಲ್ ಕಳವಿಗಾಗಿ ಅನೇಕ ಉಪಕರಣಗಳನ್ನು ಇಟ್ಟುಕೊಂಡಿದ್ದಾನೆ, ಈತನ ವಿರುದ್ಧ ಸ್ಧಳೀಯರು ಆಕ್ರೊಶಗೊಂಡಿದ್ದಾರೆ.
You Might Also Like
ಖಾತರ್ನಾಕ್ ಆಂಟಿಯರ ವೇಶ್ಯಾವಾಟಿಕೆ ದಂಧೆ : ದಂಧೆಯ ಕಿಂಗ್ ಪಿನ್ ಗಳು ಅಂದರ್ -ಕಹಳೆ ನ್ಯೂಸ್
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆಂಟಿಯರು ಲಾಕ್ ಆಗಿದ್ದಾರೆ. ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಚಂದದ ಹೆಣ್ಣು ಮಕ್ಕಳನ್ನ ಕರೆತಂದು ದಂಧೆ ಮಾಡುತ್ತಿದ್ದವರು...
ಅಮೆರಿಕದಲ್ಲಿ ಹೆಲಿಕಾಪ್ಟರ್ ಡಿಕ್ಕಿಯಾಗಿ ನದಿಗೆ ಬಿದ್ದು ವಿಮಾನ ಪತನ : 19 ಮಂದಿ ಪ್ರಯಾಣಿಕರ ಮೃತದೇಹಗಳು ಪತ್ತೆ.!- ಕಹಳೆ ನ್ಯೂಸ್
ರೊನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಪೊಟೊಮ್ಯಾಕ್ ನದಿಯಲ್ಲಿ ಅಮೆರಿಕನ್ ಏರ್ಲೈನ್ಸ್ ಪ್ರಯಾಣಿಕರ ವಿಮಾನವು ಹೆಲಿಕಾಪ್ಟರ್ಗೆ ಡಿಕ್ಕಿ ಹೊಡೆದ ನಂತರ ಎರಡೂ ವಿಮಾನಗಳು ಗುರುವಾರ...
ಫೆಬ್ರವರಿ 1 ಮತ್ತು 2ರಂದು ಐಕಳ ಬಾವ ಕಾಂತಾಬಾರೆ ಬೂದಾಬಾರೆ ಕಂಬಳ-ಕಹಳೆ ನ್ಯೂಸ್
ಮಂಗಳೂರು: ಫೆಬ್ರವರಿ 1 ಮತ್ತು 2ರಂದು ಐಕಳ ಬಾವ ಕಾಂತಾಬಾರೆ ಬೂದಾಬಾರೆ ಕಂಬಳನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಬೆಳವು ಹೇಳಿದರು. ಸುದ್ದಿಗೋಷ್ಠಿಯಲ್ಲಿ...
ಚಿಂತೆಯಂತೆ ಕಾಡಿದ ಗೊಂದಲಗಳಿಗೆ ಬೆಳಕು ನೀಡಿದ ನಾರಾಯಣಗುರುಗಳು : ಸಂಜೀವ ಪೂಜಾರಿ-ಕಹಳೆ ನ್ಯೂಸ್
ಬಂಟ್ವಾಳ : ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಅಸಮಾನತೆಯ ವಿರುದ್ಧ ಸಂಘರ್ಷರಹಿತವಾದ ಸುಧಾರಣಾ ಕ್ರಾಂತಿಯನ್ನು ರೂಪಿಸಿ ಆ ಮೂಲಕ ಯಶಸ್ವಿಯಾದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ಪ್ರತಿಯೊಂದು...