2 ಜೂನ್ 2019ರ ಭಾನುವಾರ ಸಂಜೆ 4 ಗಂಟೆಗೆ ಹವ್ಯಕ ಭವನ ಮಲ್ಲೇಶ್ವರಂನಲ್ಲಿ ನಾದ ಬ್ರಹ್ಮನಲ್ಲಿ ಲೀನರಾದ ಯಕ್ಷಗಾನದ ಮಾರ್ಧನ್ಯ ಭಾಗವತರಾದ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕವ್ಯಾಂಜಲಿ, ಪುಷ್ಪಾಂಜಲಿ, ಗಾನಾಂಜಲಿ, ಭಾವಾಂಜಲಿ, ನಾಟ್ಯಾಂಜಲಿಯೊಂದಿಗೆ ಗೌರವ ಸಮರ್ಪಣೆ ಗೊಳಿಸಲಾಗುವುದು.