Sunday, November 24, 2024
ಸುದ್ದಿ

ನನಗೆ ಸುರಕ್ಷತೆ ಮುಖ್ಯ,ಬೆಂಗಳೂರಿನ ಕಾರ್ಯಕ್ರಮಕ್ಕೆ ಬರಲ್ಲ – ಸನ್ನಿ

 

Highlights
ಕುನಾಲ್ ಕಾಮ್ರ ಎಂಬುವ ಸನ್ನಿ ಲಿಯೋನ್ ಉತ್ತರ ಪ್ರದೇಶ ಕಾನೂನು ಸುವ್ಯವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಕ್ಕೆ ಲಿಯೋನ್ ಅವರಿಗೆ ಬೆಂಗಳೂರನ್ನು ಮೊದಲಿಸಿ ಇದು ಇಬ್ಬಗೆ ನೀತಿಯಲ್ಲವೆ ಎಂದು ಟ್ವೀಟ್ ಮಾಡಿರುವುದಕ್ಕೆ’ ಉತ್ತರಿಸಿರುವ ಸನ್ನಿ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ನಡೆಯುವ ಮಾಜಿ ಪೋರ್ನ್ ಸ್ಟಾರ್ ‘ಸನ್ನಿ ಲಿಯೋನ್’ಳ ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಎಂದು ಈಗಾಗಲೆ ತಿಳಿಸಿದೆ. ಆಯೋಜಕರು ಅನುಮತಿ ನೀಡಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರೆಲ್ಲರ ನಡುವೆ ತನಗೆ ಹಾಗೂ ತನ್ನ ಕಾರ್ಯಕ್ರಮ ನೋಡಲು ಬರುವ ಅಭಿಮಾನಿಗಳಿಗೆ ಸುರಕ್ಷತೆ ಮುಖ್ಯ ಎಂದು ತಿಳಿಸಿರುವ ಸನ್ನಿ ಲಿಯೋನ್ ‘ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಕುನಾಲ್ ಕಾಮ್ರ ಎಂಬುವ ಸನ್ನಿ ಲಿಯೋನ್ ಉತ್ತರ ಪ್ರದೇಶ ಕಾನೂನು ಸುವ್ಯವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಕ್ಕೆ ಲಿಯೋನ್ ಅವರಿಗೆ ಬೆಂಗಳೂರನ್ನು ಮೊದಲಿಸಿ ಇದು ಇಬ್ಬಗೆ ನೀತಿಯಲ್ಲವೆ ಎಂದು ಟ್ವೀಟ್ ಮಾಡಿರುವುದಕ್ಕೆ’ ಉತ್ತರಿಸಿರುವ ಸನ್ನಿ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಟ್ವೀಟ್ ಸಾರಾಂಶ
ಬೆಂಗಳೂರಿನ ಪೊಲೀಸರು ಹೊಸ ವರ್ಷದ ಕಾರ್ಯಕ್ರಮಕ್ಕೆ ನನಗೆ ಹಾಗೂ ನನ್ನ ಕಾರ್ಯಕ್ರಮ ನೋಡಲು ಭಾಗವಹಿಸುವವರಿಗೆ ಸುರಕ್ಷತೆ ಒದಗಿಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕವಾಗಿ ಈಗಾಗಲೇ ತಿಳಿಸಿದ್ದಾರೆ. ನನಗೆ ಸುರಕ್ಷತೆ ಮುಖ್ಯವಾಗಿರುವ ಕಾರಣ ನಾನು ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ. ದೇವರು ಒಳ್ಳೆಯದನ್ನು ಮಾಡಲಿ ನಾನು ಎಲ್ಲರ ಸುರಕ್ಷತೆಯನ್ನು ಹಾರೈಸುತ್ತೇನೆ’ ಹೊಸ ವರ್ಷದ ಶುಭಾಶಯಗಳು !

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response