Sunday, January 26, 2025
ಸುದ್ದಿ

ವಿವೇಕಾನಂದ ಧ್ಯಾನಮಂದಿರದಲ್ಲಿ ಜೂ.15-21ರ ವರೆಗೆ ಯೋಗ ತರಬೇತಿ ಸಪ್ತಾಹ – ಕಹಳೆ ನ್ಯೂಸ್

ಪುತ್ತೂರು: ನೆಹರುನಗರದ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿಸುವ ವಿವೇಕಾನಂದ ಧ್ಯಾನಮಂದಿರದ ಆವರಣದಲ್ಲಿ “ವಿಶ್ವ ಯೋಗ” ದಿನದ ಹಿನ್ನೆಲೆಯಲ್ಲಿ ಜೂನ್ 15 ರಿಂದ 21ರ ವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ 7ರ ವರೆಗೆ ಉಚಿತ ಯೋಗ ತರಬೇತಿ ಸಪ್ತಾಹವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು