Friday, January 24, 2025
ಸುದ್ದಿ

ಮಾತೃಶ್ರೀ ಮುಗೇರ ಸಂಘ ಇಂದಬೆಟ್ಟು ಇದರ ಆಶ್ರಯದಲ್ಲಿ ಶಿಕ್ಷಣ ನಿಧಿ ಲೋಕಾರ್ಪಣಾ ಸಮಾರಂಭ ಕಹಳೆ ನ್ಯೂಸ್

ಶಿಕ್ಷಣಕ್ಕೆ ಒತ್ತು ನೀಡಿ ಶಿಕ್ಷಣದ ಮಹತ್ವವನ್ನು ಸಮಾಜದ ವಿಧ್ಯಾರ್ಥಿಗಳಿಗೆ ನಿಡುವ ಉದ್ದೆಶದಿಂದ ಮಾತೃಶ್ರೀ ಮುಗೇರ ಸಂಘ ಇಂದಬೆಟ್ಟು ಇದರ ಆಶ್ರಯದಲ್ಲಿ ನಡೆದ 2019 – 20ನೇ ಸಾಲಿನ ಶೈಕ್ಷಣಿಕ ವರ್ಷದ ಶಿಕ್ಷಣ ನಿಧಿ ಲೋಕಾರ್ಪಣಾ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಶಾಸಕರಾದ ಶ್ರೀ ಹರೀಶ್ ಪೂಂಜ ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಿದರು

ಜಾಹೀರಾತು

ಜಾಹೀರಾತು
ಜಾಹೀರಾತು