Wednesday, January 22, 2025
ಸುದ್ದಿ

ಸಸಿಹಿತ್ಲು ಕಡಲ ಕಿನಾರೆಗೆ ಅಪ್ಪಳಿಸಿದ ಸತ್ತ ಡಾಲ್ಫಿನ್ – ಕಹಳೆ ನ್ಯೂಸ್

ಕೆಲ ವಾರಗಳ ಹಿಂದಷ್ಟೇ ಸಸಿಹಿತ್ಲು ಕಡಲೆ ಕಿನಾರೆಯಲ್ಲಿ ಕಡಲ ಜೀವಿಗಳ ಕಳೇಬರ ಪತ್ತೆಯಾಗಿತ್ತು. ಆಮೆ, ಡಾಲ್ಫಿನ್ ಸೇರಿದಂತೆ ಅನೇಕ ಜಲಚರಗಳು ಸತ್ತು ಕಿನಾರೆಗೆ ಅಪ್ಪಳಿಸಿತ್ತು. ಅಂತೆಯೇ ಇಂದು ಸಹ ಸಸಿಹಿತ್ಲು ಕಡಲ ಕಿನಾರೆಗೆ ಸತ್ತ ಡಾಲ್ಫಿನ್ ಬಂದಿದೆ. ನಿರಂತರವಾಗಿ ಜಲಚರ ಸಾವನ್ನಪ್ಪಲು ಕಾರಣ ತಿಳಿಯಬೇಕಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು