Tuesday, January 21, 2025
ಸುದ್ದಿ

ಈಜಲು ತೆರಳಿದ ವಿದ್ಯಾರ್ಥಿಗಳು ನೀರುಪಾಲು – ಕಹಳೆ ನ್ಯೂಸ್

ಕುಶಾಲನಗರ : ಈಜಲು ಕಾವೇರಿ ನದಿಗಿಳಿದ ಮೂರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ. ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಮುಂಭಾಗದ ಕಾವೇರಿ ನದಿಗೆ ಈಜಲು ಹೋಗಿ ಸಾವನ್ನಾಪ್ಪಿದ್ದಾರೆ, ಮಡಿಕೇರಿ ಜೂನಿಯರ್ ಕಾಲೇಜು ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಆಕಾಶ್, ಶಶಾಂಕ್ ಮತ್ತು ಗಗನ್ ಮೃತ ದುರ್ದೈವಿಗಳು.

ಜಾಹೀರಾತು

ಜಾಹೀರಾತು
ಜಾಹೀರಾತು