Recent Posts

Sunday, January 19, 2025
ಸುದ್ದಿ

ಡಿಸೆಂಬರ್ 25 ರಂದು ಪುತ್ತೂರಿನಲ್ಲಿ ಧರಣಿ ಸತ್ಯಾಗ್ರಹ – ಹಿಂದೂ ಹಿತರಕ್ಷಣಾ ಸಮಿತಿ

 

ಪುತ್ತೂರು : ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯಿಂದಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ನಿರಂತರ ಪೋಲೀಸ್ ದೌರ್ಜನ್ಯವನ್ನು ಖಂಡಿಸಿ ಹಾಗೂ ಸಂಪ್ಯ ಠಾಣಾ ಬಳಿ ಮೊನ್ನೆ ರಾತ್ರಿ ನಡೆದ ಅಮಾನವೀಯ ಪೋಲೀಸ್ ದೌರ್ಜನ್ಯವನ್ನು ವಿರೋಧಿಸಿ, ಅಂತಹ ಪೋಲಿಸ್ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು ಇಲ್ಲವೆ ವರ್ಗಾವಣೆ ಗೊಳಿಸಬೇಕೆಂದು ಆಗ್ರಹಿಸಿ ಪುತ್ತೂರು ಪೋಲೀಸ್ ಉಪ ಅಧೀಕ್ಷಕರ ಕಛೇರಿ ಮುಂಭಾಗದಲ್ಲಿ ಜನಪ್ರತಿನಿಧಿಗಳಿಂದ ಧರಣಿ ಸತ್ಯಾಗ್ರಹವು ದಿನಾಂಕ:25.12.2017ರಂದು ಬೆಳಿಗ್ಗೆ ಘಂಟೆ 10.30ಕ್ಕೆ ನಡೆಯಲಿದೆ ಎಂದು ಹಿಂದೂ ಹಿತರಕ್ಷಣಾ ಸಮಿತಿ ಪತ್ರಿಕಾ ಪ್ರಕಟಣೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕಟಣೆಯಲ್ಲಿ ಸಮಿತಿಯ ಚನಿಲ ತಿಮ್ಮಪ್ಪ ಶೆಟ್ಟಿ, ರಾಧಾಕೃಷ್ಣ ಬೋರ್ಕರ್, ಸುನೀಲ್ ದಡ್ಡು,ಸಹಜ್ ರೈ,ಸಚಿನ್ ರೈ ಹಿಂದೂ ಹಿತರಕ್ಷಣಾ ಸಮಿತಿಯನ್ನು ಪ್ರತಿನಿಧಿಸುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response