Monday, January 20, 2025
ಸಿನಿಮಾಸುದ್ದಿ

ಜೂನ್ 13ರಕ್ಕೆ ಟೀಸರ್, ಆಗಸ್ಟ್ 15ಕ್ಕೆ ಸಿನೆಮಾ – ಕಹಳೆ ನ್ಯೂಸ್

ಬಾಹುಬಲಿ ಖ್ಯಾತಿಯ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಬುಹುಭಾಷಾ ಸಿನೆಮಾ ‘ಸಾಹೋ’ ಚಿತ್ರದ ಲೇಟೆಸ್ಟ್ ಸುದ್ದಿ ಇದೀಗ ಹೊರಬಿದ್ದಿದ್ದು. ಟೀಸರ್ ಇದೇ ಬರುವ 13ರಂದು ಬಿಡುಗಡೆಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟೀಸರ್ ಸಮಾಜಿಕ ಮಾಧ್ಯಮದಲ್ಲಿ ಜೂನ್ 13ರಂದು ರಿಲೀಸ್ ಆದರೆ ಜೂನ್ 14ರಂದು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಪ್ರಭಾಸ್ ತಮ್ಮ ಫೇಸ್‍ಬುಕ್ ಖಾತೆ ಮೂಲಕ ಬಹಿರಂಗಪಡಿಸಿದ್ದಾರೆ. ಅಲ್ಲದೆ ಟೀಸರ್ ಒಂದರ ಸಂಗೀತಕ್ಕೆಂದೇ ಸುಮಾರು 40 ಲಕ್ಷ ರುಪಾಯಿಗಳನ್ನು ವ್ಯಯಿಸಿದ್ದಾರೆ ಎನ್ನಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಹುಬಲಿ ನಂತರ ಪ್ರಭಾಸ್ ನಟನೆಯ ಯವುದೇ ಚಿತ್ರಗಳು ತೆರೆಕಂಡಿಲ್ಲ. ಹಾಗಾಗಿ ಅಭಿಮಾನಿಗಳು ಅತೀವ ಕುತೂಹಲದಿಂದ ತಮ್ಮ ನೆಚ್ಚಿನ ನಟನ ಆಗಮನಕ್ಕಾಗಿ ಕಾಯುತ್ತಿದ್ದಾರೆ.