Wednesday, January 22, 2025
ಸುದ್ದಿ

ಬಡ ಕುಟುಂಬದ ಪಾಲಿಗೆ ಆಪತ್ಬಾಂಧವರಾದ ಮಹೇಶ್ ಶೆಟ್ಟಿ ತಿಮರೋಡಿ – ಕಹಳೆ ನ್ಯೂಸ್

ಇತ್ತೀಚಿನ ದಿನಗಳಲ್ಲಿ ವೇದಿಕೆ ಸಿಕ್ಕರೆ ಸಾಕು ಉದ್ದುದ್ದ ಭಾಷಣ ಮಾಡುವ ಕಪಟ ರಾಜಕಾರಣಿಗಳ ಮಧ್ಯೆ, ಇಲ್ಲೊಬ್ಬರು ಕಷ್ಟಕ್ಕೆ ಹೆಗಲು ಕೊಟ್ಟು, ತನ್ನ ಸಮಾಜದ ಏಳಿಗೆಗೆ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.


ಹೌದು, ಮಹೇಶ್ ಶೆಟ್ಟಿ ತನ್ನಿಂದ ಆದಷ್ಟು ಸಮಾಜ ಸೇವೆ ಮಾಡುತ್ತಿದ್ದಾರೆ. ಜನಸೇವೆ ಮಾಡಬೇಕಾದರೆ ರಾಜಕಾರಣಿಯೇ ಆಗಬೇಕೆಂದೇನಿಲ್ಲ, ಒಬ್ಬ ನಿರ್ಮಲ ಮನಸ್ಸಿನ ವ್ಯಕ್ತಿತ್ವ ಇದ್ದರೆ ಸಾಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು ಉಜಿರೆಯ ಬಳಿಯ ಮಾಲೆಡ್ಕ ಎಂಬಲ್ಲಿ ಇಂದು, ನಾಳೆ ಬೀಳುವ ಹಂತದಲ್ಲಿದ್ದ ಒಂಟಿ ಮಹಿಳೆ ವಾಸಿಸುತ್ತಿದ್ದ ಮನೆಯನ್ನು ಮಹೇಶ್ ಶೆಟ್ಟಿ ತಿಮರೋಡಿ ಸ್ವತಃ ಖರ್ಚಿನಲ್ಲಿ ರಿಪೇರಿ ಮಾಡಿ ಕೊಟ್ಟಿದ್ದಾರೆ. ಯುವಕರನ್ನು ಒಗ್ಗೂಡಿಸಿ ರಿಪೇರಿ ಮಾಡಿದ್ದು ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು