Recent Posts

Monday, April 14, 2025
ಸುದ್ದಿ

ಮದರಸ ಶಿಕ್ಷಣದದಲ್ಲಿ ಆಧುನಿಕತೆಗೆ ಮುಂದಾದ ಮೋದಿ – ಕಹಳೆ ನ್ಯೂಸ್

ಎರಡನೇ ಬಾರಿ ಆಯ್ಕೆಯಾದ ಮೋದಿ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎನ್ನಲಾಗಿತ್ತು.

ಅದರಂತೆ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಮೋದಿ ಸರ್ಕಾರದಿಂದ ಮಹತ್ತರವಾದ ಯೋಜನೆಯೊಂದು ಸಿದ್ಧಗೊಂಡಿದ್ದು ಮದರಸ ಶಿಕ್ಷಣದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲು ಮೋದಿ ಸರಕಾರ ಬಯಸಿದೆ. ಅಂದರೆ ಆಧುನಿಕ ಮದರಸ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಮೋದಿ ಸರಕಾರ ನಿರ್ಧರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಯೋಜನೆಯು ಮುಂದಿನ ತಿಂಗಳಿನಿಂದ ಅನುಷ್ಠಾನಗೊಳ್ಳಲಿದೆ. ಜೊತೆಗೆ 5 ಕೋಟಿ ವಿದ್ಯಾರ್ಥಿವೇತನವನ್ನು ಅಲ್ಪಸಂಖ್ಯಾತರಿಗೆ ನೀಡುವುದಾಗಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ