Wednesday, April 16, 2025
ಸುದ್ದಿ

ಹಿಂದು ಜಾಗರಣ ವೇದಿಕೆ ಮುಖಂಡರ ಬಂಧನ ಪ್ರಯತ್ನ | ಬ. ಗಣರಾಜ್ ಭಟ್ ಮತ್ತು ಮನೋಜ್ ರೈ ಮನೆಗೆ ದಾಳಿ

 

ಮಾಣಿ : ಕಲ್ಲಡ್ಕ ಕೇಶವ ಎಂಬವರ ಹತ್ಯೆ ಪ್ರಯತ್ನವನ್ನು ಖಂಡಿಸಿ ಮಾಣಿಯಲ್ಲಿ ಇಂದು ಸಂಜೆ 6ಕ್ಕೆ ಸರಿಯಾಗಿ ಪ್ರತಿಭಟನೆ ನಡೆಸೂದೆಂದು ಹಿಂ.ಜಾ.ವೇ ನಿಗದಿ ಮಾಡಿತ್ತು.ಈ ಪ್ರತಿಭಟನೆಯನ್ನು ಹತ್ತಿಕ್ಕುವ ದೃಷ್ಟಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ ವಿಟ್ಲ ತಾಲೂಕು ಸಂಚಾಲಕ ಬ.ಗಣರಾಜ ಭಟ್ ಕೆದಿಲ ಮತ್ತು ಕಾರ್ಯದರ್ಶಿ
ಮನೋಜ್ ರೈ ಹಾಗು ಕಾರ್ಯಕರ್ತರ ಮನೆಗೆ ಏಕಾ ಏಕಿ ನುಗ್ಗಿದ ಪೋಲೀಸರು ಬಂಧನ ಪ್ರಯತ್ನ ಮಾಡಿದ್ದಾರೆ.
ಇವರುಗಳು ಊರಿನಲ್ಲಿ ಇಲ್ಲದ ಕಾರಣ ಬಂದನ ನಡೆದಿಲ್ಲ. ಅಲ್ಲದೆ ಇಲ್ಲ ಸಲ್ಲದ ಕೇಸಿಗೆ ಇವರುಗಳನ್ನು ಸಿಲುಕಿಸುವ ಹುನ್ನಾರ ನಡೆಯುತ್ತಿದೆ.
ಅಲ್ಲದೆ ಮಾಣಿಯ ಸಂಚಾಲಕ ಭರತ್ ಮಾಣಿ ಇವರನ್ನು ಬಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ