Monday, January 20, 2025
ಸುದ್ದಿ

ಕಡಬದ ಜಂಕ್ಷನ್‍ನಲ್ಲಿ ವಿದ್ಯುತ್ ಕಂಬದಲ್ಲಿ ಬೆಂಕಿ; ಸ್ಥಳೀಯ ವಿದ್ಯುತ್ ನಿಗಮದ ಬೇಜವಾಬ್ದಾರಿಗೆ ಸ್ಥಳೀಯರಿಂದ ಆಕ್ರೋಶ – ಕಹಳೆ ನ್ಯೂಸ್

ಕಡಬ: ಕಡಬಾದಿಂದ ಗಣಪತಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಜಂಕ್ಷನ್‍ನಲ್ಲಿ ವಿದ್ಯುತ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಕಾಣಿಸಿಕೊಂಡಿದ್ದು ಈ ಪರಿಸರದಲ್ಲಿ ಮೂರು ನಾಲ್ಕು ಸಲ ವಿದ್ಯುತ್ ಟ್ರಿಪ್‍ಗೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸರಿಸುಮಾರು 15 ನಿಮಿಷಗಳ ಕಾಲ ವಿದ್ಯುತ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ವಿದ್ಯುತ್ ನಿಗಮಕ್ಕೆ ಮಾಹಿತಿ ನೀಡಿದ್ರು ಸಮ್ಮನಿದ್ದ ನಿಗಮದ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು