Monday, January 20, 2025
ಸುದ್ದಿ

ಮೂಡಬಿದಿರೆಯ ಮೆಸ್ಕಾಂ ಬಳಿ ಕೃತಕ ನೆರೆ – ಕಹಳೆ ನ್ಯೂಸ್

ಮೂಡಬಿದ್ರೆ: ಮೊದಲು ಸುರಿದ ಧಾರಕಾರ ಮಳೆಗೆ ಮೂಡಬಿದಿರೆಯ ಮೆಸ್ಕಾಂ ಬಳಿಯಲ್ಲಿ ಕೃತಕ ನೆರೆ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರದೇಶದ ಸಾರ್ವಜನಿಕರು ಪುರಸಭೆಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ. ಆದರೆ ತಕ್ಷಣಕ್ಕೆ ಪುರಸಭೆಯವರು ಸ್ಪಂದಿಸುತ್ತಾರೆ ಎಂಬ ಭರವಸೆ ಇಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು