Monday, January 20, 2025
ಕ್ರೀಡೆಸುದ್ದಿ

ಭಾರತ-ನ್ಯೂಝಿಲ್ಯಾಂಡ್ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ! – ಕಹಳೆ ನ್ಯೂಸ್

ವಿಶ್ವಕಪ್ ಕೂಟದ ಈವರೆಗಿನ ಅಜೇಯ ತಂಡಗಳಾದ ಭಾರತ ಮತ್ತು ನ್ಯೂಜಿಲ್ಯಾಂಡ್ ಇಂದು ನಾಟಿಂಗ್‍ಹ್ಯಾಮ್‍ನ ಟ್ರೆಂಟ್‍ಬ್ರಿಜ್ ಅಂಗಳದಲ್ಲಿ ಮುಖಾಮುಖಿಯಾಗಲಿವೆ. ಆದರೆ ಎರಡೂ ತಂಡಗಳ ಮುಂದಿರುವ ದೊಡ್ಡ ಸವಾಲೆಂದರೆ ಮಳೆಯನ್ನು ಗೆಲ್ಲುವುದು.

ಹವಾಮಾನ ವರದಿ ಪ್ರಕಾರ ಗುರುವಾರದ ಬೆಳಗಿನ ಅವಧಿಯ ಆಟಕ್ಕೇನೂ ಅಡ್ಡಿಯಾಗದು. ಆದರೆ ಅಪರಾಹ್ನದ ಬಳಿಕ ಮಳೆ ಸುರಿಯುವುದು ಬಹುತೇಕ ಖಚಿತ. ಹೀಗಾಗಿ ಮೊದಲು ಬ್ಯಾಟಿಂಗ್ ನಡೆಸುವ ತಂಡ ದೊಡ್ಡ ಮೊತ್ತ ಪೇರಿಸುವ ಯೋಜನೆ ಕೊಳ್ಳಬೇಕಾಗುತ್ತದೆ. ಅಕಸ್ಮಾತ್ ಪಂದ್ಯದ ಫಲಿತಾಂಶ ಡಕ್‍ವರ್ತ್- ಲೂಯಿಸ್ ನಿಯಮದಂತೆ ನಿರ್ಧರಿಸುವುದಾದಲ್ಲಿ ಇದು ನೆರವಿಗೆ ಬರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು