ಇಂದು ಮಳೆ ಸುರಿದ ಕಾರಣ ಪಡೀಲ್ ಅಂಡರ್ ಬ್ರಿಡ್ಜ್ ನಲ್ಲಿ ಮಣ್ಣು ಕುಸಿದು ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಜೆಸಿಬಿ ಮುಖಾಂತರ ಮಣ್ಣು ತೆಗೆಯಲಾಯಿತು. ನಂತರ ವಾಹನ ಸಂಚಾರಕ್ಕೆ ಸುಗಮ ಗೊಳಿಸಲಾಯಿತು.