ಪುತ್ತೂರು: ಅಡಿಕೆ ಬೆಳೆಗಾರರ ವೇದಿಕೆ (ರಿ) ಪುತ್ತೂರು ತಾಲ್ಲೂಕು ಇದರ ವತಿಯಿಂದ ಅಡಿಕೆ ಕಲಬೆರಕೆ ವಿರುದ್ಧ ಕ್ರಮ ಕೈಗೊಳ್ಳಲು ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ನಿರಂಜನ್ ರೈ ಮಠಂತಬೆಟ್ಟು, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸಂಕಪ್ಪ ಶೆಟ್ಟಿ ಮಠಂತಬೆಟ್ಟು, ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಎ.ಜೆ ರೈ, ಚಂದ್ರಶೇಖರ ರೈ, ಉಲ್ಲಾಸ್ ಕೋಟ್ಯಾನ್, ವಾರೀಸೇನ ಜೈನ್ ಕೋಡಿಂಬಾಡಿ, ಕುಮಾರನಾಥ್ ಎಸ್ ಪಲ್ಲತ್ತಾರು, ಶಿವನಾಥ್ ರೈ ಮೇಗಿನಗುತ್ತು, ಸುಬ್ರಹ್ಮಣ್ಯ ಶೆಟ್ಟಿ ಬೆಳ್ಳಿಪ್ಪಾಡಿ, ಯತೀಶ್ ಗೌಡ ಬಾರ್ತಿಕುಮೇರು, ಜತೀಂದ್ರನಾಥ ಶೆಟ್ಟಿ ಅಲಿಮಾರ, ಜಾನ್ ಕೆನೊಟ್, ದಿನೇಶ್ ಶೆಟ್ಟಿ ಎಡೆಪುಣಿ, ಜಗನ್ನಾಥ ಶೆಟ್ಟಿ ಎಡೆಪುಣಿ, ಚಿದಾನಂದ ರೈ ಪಣಿಪಾಲು ಉಪಸ್ಥಿತರಿದ್ದರು.