Tuesday, January 21, 2025
ಸುದ್ದಿ

ಬೆಳಾಲಿನಲ್ಲಿ ನಡೆದ ಸ್ವಚ್ಚ ಮೇವ ಜಯತೆ ಆಂದೋಲನ – ಕಹಳೆ ನ್ಯೂಸ್

ಬೆಳಾಲು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಬೆಳಾಲು ಮತ್ತು ಗ್ರಾಮ ಪಂಚಾಯತ್ ಬೆಳಾಲು ಇದರ ನೇತೃತ್ವದಲ್ಲಿ ನಡೆದ ಸ್ವಚ್ಛಮೇವ ಜಯತೆ, ನೆಲ-ಜಲ ಜಾಗೃತಿ ಆಂದೋಲನ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಜಾ ಭಾಗಿಯಾಗಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು