Tuesday, January 21, 2025
ಸುದ್ದಿ

ಬಂಟ್ವಾಳ ಎಸ್.ವಿ.ಎಸ್. ಆಂಗ್ಲಮಾಧ್ಯಮ ಶಾಲೆಯ ಅವರಣಗೋಡೆ ಕುಸಿತ – ಕಹಳೆ ನ್ಯೂಸ್

ಬಂಟ್ವಾಳ : ಬುಧವಾರ ಬೆಳಿಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಇಂದು ಬಂಟ್ವಾಳ ಎಸ್.ವಿ.ಎಸ್.ಆಂಗ್ಲಮಾಧ್ಯಮ ಶಾಲೆಯ ಅವರಣಗೋಡೆ ಕುಸಿದು ಬಿದ್ದಿದೆ.

ಅವರಣಗೋಡೆ ಜರಿದುಬಿದ್ದು ಕಾರಣ ಅವರಣಗೋಡೆಗೆ ತಾಗಿಕೊಂಡಿದ್ದ ಪ್ರಯಾಣಿಕರ ತಂಗುದಾಣ ಕೂಡ ಮಗುಚಿ ಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು