Friday, January 24, 2025
ಸುದ್ದಿ

ಗಾಂಜಾ ಕೇಸ್‍ನಲ್ಲಿ ಅಬ್ದುಲ್ ಅಝೀಝ್ ಎಂಬಾತನ ಬಂಧನ – ಕಹಳೆ ನ್ಯೂಸ್

ಮಂಗಳೂರಲ್ಲಿ ಗಾಂಜಾ ಕೇಸ್‍ಗಳು ದಿನನಿತ್ಯ ಜಾಸ್ತಿಯಾಗುತ್ತಿದೆ. ನಗರದಲ್ಲಿ ಅಬ್ದುಲ್ ಅಝೀಝ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗೂಂಡಾಸ್ ಕಾಯ್ದೆ ಪ್ರಕಾರ ಈತನನ್ನು ಬಂಧಿಸಿದ್ದು ಈತನ ವಿರುದ್ಧ 5 ಕೇಸ್‍ಗಳು ದಾಖಲಾಗಿವೆ.

ಜಾಹೀರಾತು

ಜಾಹೀರಾತು
ಜಾಹೀರಾತು