Thursday, January 23, 2025
ಸುದ್ದಿ

Breaking News : ಪೊಳಲಿ ಅನಂತು ಕೊಲೆ ಪ್ರಕರಣದ ಆರೋಪಿ ನಟೋರಿಯಸ್ ರೌಡಿ ಅಸ್ಗರ್ ಆಲಿ ಬಂಧನ – ಕಹಳೆ ನ್ಯೂಸ್

ಮಂಗಳೂರು : ನಟೋರಿಯಸ್ ರೌಡಿ ಅಸ್ಗರ್ ಆಲಿಯನ್ನು ಪೋಲಿಸರು ಬಂಧಿಸಿದ್ದಾರೆ.

ಈತ ಎರಡು ಕೊಲೆ ಆರೋಪಗಳ ಸಹಿತ 9 ಕೇಸ್ ಈತನ ಮೇಲೆ ದಾಖಲಾಗಿದ್ದು, ಪೊಳಲಿ ಅನಂತು , ಟಾರ್ಗೆಟ್ ಗ್ರೂಪ್ ಎಲಿಯಸ್ ಕೊಲೆ ಪ್ರಕರಣದ ಆರೋಪಿಯಾಗಿರುತ್ತಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಕಲಿ ಪಾಸ್ಪೋರ್ಟ್ ಬಳಸಿ 2007 ರಲ್ಲಿ ದುಬೈಗೆ ಪರಾರಿಯಾಗಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಖಚಿತ ಮಾಹಿತಿ ಬಂದ ಹಿನ್ನಲೆ ಕೇರಳದ ಉಪ್ಪಳದಲ್ಲಿ ಈತನನ್ನು ಪೋಲೀಸರು ಬಂಧಿಸಿದ್ದಾರೆ.

ನಕಲಿ ಪಾಸ್ಪೋರ್ಟ್ ತಯಾರಿಸಿದ ನವಾಜ್ , ರಶೀದ್ ರನ್ನು ಬಂದಿಸಿದ ಪೊಲೀಸರು

ಅಗ್ಸರ್ ಆಲಿ ರಶೀದ್ ಮಲಬಾರಿಯ ಸಹಚರ ಎಂಬುದು ಬೆಳಕಿಗೆ ಬಂದಿದೆ.

ವರದಿ : ಶರಣ್, ಕಹಳೆ ನ್ಯೂಸ್ ಮಂಗಳೂರು