Wednesday, January 22, 2025
ಸುದ್ದಿ

ನಟೋರಿಯಸ್ ರೌಡಿ ಅಸ್ಗರ್ ಆಲಿ ಬಂಧನ – ಕಹಳೆ ನ್ಯೂಸ್

ಮಂಗಳೂರು : ನಟೋರಿಯಸ್ ರೌಡಿ ಅಸ್ಗರ್ ಆಲಿಯನ್ನು ಬಂಧಿಸಲಾಗಿದ್ದು ಅಸ್ಗರ್ ಆಲಿ ರಶೀದ್ ಮಲಬಾರಿಯ ಸಹಚರ. ಎರಡು ಕೊಲೆ ಆರೋಪಗಳ ಸಹಿತ 9 ಕೇಸ್ ಈತನ ಮೇಲೆ ದಾಖಲಾಗಿದ್ದು, ಪೊಳಲಿ ಅನಂತು , ಟಾರ್ಗೆಟ್ ಗ್ರೂಪ್ ಎಲಿಯಸ್ ಕೊಲೆ ಪ್ರಕರಣದ ಆರೋಪಿ. ಈತ ನಕಲಿ ಪಾಸ್ಪೋರ್ಟ್ ಬಳಸಿ 2007 ರಲ್ಲಿ ದುಬೈಗೆ ಪರಾರಿಯಾಗಿದ್ದ. ಈ ಬಗ್ಗೆ ಖಚಿತ ಮಾಹಿತಿ ತಿಳಿದು ಬಂದ ಹಿನ್ನಲೆಯಲ್ಲಿ ಕೇರಳದ ಉಪ್ಪಳದಲ್ಲಿ ಬಂಧಿಸಿಲಾಗಿದೆ. ಹಾಗೂ ನಕಲಿ ಪಾಸ್ಪೋರ್ಟ್ ತಯಾರಿಸಿದ ನವಾಜ್ ಮತ್ತು ರಶೀದ್‍ರನ್ನು ಕೂಡ ಪೊಲೀಸರು ಬಂದಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು