ಮಂಗಳೂರು : ಕರ್ನಾಟಕದ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ತಮ್ಮ ಕಾರ್ಯ ಕುರುಕುಗೊಳಿಸಿದೆ. ಜನತಾ ದಳದ ಮಹಿಳಾ ವಿಭಾಗದ ‘ ರಾಜ್ಯ ಉಪಾಧ್ಯಕ್ಷ ‘ರನ್ನಾಗಿ ಶ್ರೀಮತಿ ಪದ್ಮರವರನ್ನು ನೇಮಕ ಮಾಡಲಾಗಿದೆ ಎಂದು ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾದ ಅರ್ಶಿಯಾ ಅಲಿ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.
ಪದ್ಮಾರವರ ಆಯ್ಕೆಯ ಹಿಂದೆ ರಾಜ್ಯ ಕಾರ್ಯದರ್ಶಿಗಳಾದ ರಮಿಜಾ ಭಾನು , ಜಿಲ್ಲಾಧ್ಯಕ್ಷರಾದ ಮಹಮ್ಮದ್ ಖುಙಿ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಇಬ್ರಾಹಿಮ್ ಗೋಳಿಕಟ್ಟೆಯವರ ಶಿಫಾರಸ್ಸೇ ಕಾರಣ ಎನ್ನಲಾಗುತ್ತಿದೆ.