Tuesday, January 21, 2025
ಸುದ್ದಿ

ಯುವ ಬ್ರಿಗೇಡ್ ವತಿಯಿಂದ ಸ್ವಚ್ಛತಾ ಕಾರ್ಯ – ಕಹಳೆ ನ್ಯೂಸ್

ಕಡಬ : ಯುವ ಬ್ರಿಗೇಡ್ ಕಡಬ ತಾಲ್ಲೂಕು ವತಿಯಿಂದ ಕಡಬ ಬಸ್ ನಿಲ್ದಾಣ ಮತ್ತು ಆಸುಪಾಸಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಇಂದು ನಡೆಯಿತು. ಯುವಬ್ರಿಗೇಡ್‍ನ ಹಲವಾರು ಸದಸ್ಯರು ಇಂದು ಕಡಬ ಪೇಟೆಯ ಬಸ್ ನಿಲ್ದಾಣ ಹಾಗೂ ಆಸುಪಾಸಿನಲ್ಲಿ ಸ್ವಚ್ಛತಾ ಕಾರ್ಯ ಮಾಡಿದರು. ಕಸಕಡ್ಡಿಗಳಿಂದ ತುಂಬಿದ್ದ ನಿಲ್ದಾಣ ಈಗ ಸ್ವಚ್ಛವಾಗಿದೆ ಹಾಗೂ ಇದೀಗ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು