Tuesday, January 21, 2025
ಸುದ್ದಿ

ಜೂನ್ 21ರ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಸರಸ್ವತೀ ವಿದ್ಯಾಲಯದಲ್ಲಿ ಯೋಗ ಸಪ್ತಾಹ – ಕಹಳೆ ನ್ಯೂಸ್ 

ಜೂನ್ 21ರ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಸರಸ್ವತೀ ವಿದ್ಯಾಲಯದಲ್ಲಿ ಯೋಗ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 15ರಂದು ಸಂಸ್ಥೆಯ ಸಂಚಾಲಕರಾದ ಶ್ರೀ ವೆಂಕಟ್ರಮಣ ರಾವ್ ಮಂಕುಡೆ ದೀಪ ಬೆಳಗಿಸುವುದರ ಮೂಲಕ ಯೋಗ ಸಪ್ತಾಹಕ್ಕೆ ಚಾಲನೆ ನೀಡಿದರು. ಜೂನ್ 15 ರಿಂದ ಜೂನ್ 21 ರವರೆಗೆ ಬೆಳಗ್ಗೆ 5.40 ರಿಂದ 6.45ರ ಸಮಯದಲ್ಲಿ ಸರಸ್ವತೀ ವಿದ್ಯಾಲಯ ವಿದ್ಯಾನಗರದಲ್ಲಿ ಯೋಗ ನಡೆಯಲಿರುವುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು