Tuesday, January 21, 2025
ಸುದ್ದಿ

ಶಾಲಾ ಮಕ್ಕಳಿಗೆ ಯುವಕನಿಂದ ಕಲಿಕಾ ಸಾಮಾಗ್ರಿ ಕೊಡುಗೆ – ಕಹಳೆ ನ್ಯೂಸ್

ಕಡಬ : ಕಡಬ ತಾಲೂಕಿನ ಇಚ್ಲಂಪಾಡಿ ಶಾಲಾ ಮಕ್ಕಳಿಗೆ ಬೆಂಗಳೂರಿನ ಸಂಸ್ಥೆಯೊಂದರ ಉದ್ಯೋಗಿಯೊಬ್ಬರು ಕಲಿಕಾವಸ್ತುಗಳನ್ನು ನೀಡಿದ್ದಾರೆ. ಇಚ್ಲಂಪಾಡಿ ನಿವಾಸಿ ದೇವಪ್ರಸಾದ್ ಬೆಂಗಳೂರಿನ ಕಂಪೆನಿಯೊಂದರಲ್ಲಿ ಪ್ರೊಜೆಕ್ಟ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರು ಇಚ್ಲಂಪಾಡಿ 20 ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿಗಳನ್ನು ನೀಡಿದ್ದಾರೆ. ಇವರು ಇಚ್ಲಂಪಾಡಿ ನಾರಾಯಣ ಪೂಜಾರಿಯವರ ಪುತ್ರ. ತನ್ನ ಇಳಿವಯಸ್ಸಿನಲ್ಲಿ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಸಾರ್ವಜನಿಕರ ಪ್ರಶಂಸೆಗೆ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು